Author: superadmin
ವಿಷವ್ಯೂಹ
ಎಡವದಂಥವರು ಎಗರಾಡಿ, ಬಲವಂತರಂಥವರು ಬಡಿದಾಡಿ… ಆ ವಾದಿ, ಈ ವಾದಿ, ಪ್ರತಿವಾದಿ ಎಂಥೆಂಥ ವ್ಯಾಧಿ! ಯಾವ್ಯಾವುದೋ ಕಿಚ್ಚಿಗೆ ಯಾರ್ಯಾರದೋ ತಲೆ ಕೊಡುವ ಹುಚ್ಚು! ಅಸಲಿಗೆ ಏನೂ ಅಲ್ಲದ್ದೂ ರಣಗಾಯವಾಗುವಂತೆ ಚುಚ್ಚು! ಹಲ್ಲು ಕಿಸಿಯಲೇಬೇಕು ಎಲ್ಲರ ಚಾದರದೊಳಗೆ ನುಸುಳಿ. ಮತ್ಯಾರದೋ ಹಗೆಗಳಿಗೆ ಕತ್ತಿ ಮಸೆಯುವುದೀಗ ಸುಭಗ ಚಾಳಿ ಜಾತಿ ಪಾತಿಯ ಹಪಾಹಪಿ… ಮುಕ್ತನಾ ವಿರೋಧಿಸುವ ಮೇಧಾವಿ? ಹೇಸಿಗೆಗಳ...
ಮತ್ತೆ ಏನು…?
ಮತ್ತೆ ಏನು…? ಯಾರು ನಾನು… ? ಮರೆತುಬಿಟ್ಟಿದ್ದೇನೆ! ಜನಕನ ಪುತ್ರಿ ಉತ್ತಮನ ಸತಿ ಉದಾಸ ಊರ್ಮಿಳೆ ಮರೆತು ಹೋದ ಸಖನ ಶಕುಂತಲೆ! ಯಾರ ಆಯುಷ್ಯ ಹೊತ್ತ ಬೈತಲೆ? ಮತ್ತೆ ಏನು…? ಪಗಡೆಯಾಟದ ಒತ್ತೆ ಪುರುಷಪುರದ ಸ್ವತ್ತೇ? ಕುರುಡು ರಾಜನ ಕತ್ತಲ ಪಟ್ಟಿ… ಶಾಪಗ್ರಸ್ತ ಶಿಲೆಯ ರೋಧನ ಗಟ್ಟಿ ಮತ್ತೆ ಏನು…? ಮಾನದ ಹೊಸಿಲು, ಜೀವದ ತೊಟ್ಟಿಲು...